పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತುಂಬು అనే పదం యొక్క అర్థం.

ತುಂಬು   ನಾಮಪದ

అర్థం : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು

ఉదాహరణ : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.

పర్యాయపదాలు : ಕಾಂಡ, ಕೊಳವಿ, ದಂಟು, ದೇಟು, ಧಡ, ನಲಿಕೆ, ಬಡ್ಡೆ, ಮರದ ಮಧ್ಯಭಾಗ


ఇతర భాషల్లోకి అనువాదం :

छोटे पौधे की पेड़ी और शाखा।

बच्चे ने पौधे का डंठल तोड़ दिया।
डँठा, डँठी, डंठल, डंठा, डंठी, डंडी, डाँड़ी, नाल, वृंत, वृन्त

A slender or elongated structure that supports a plant or fungus or a plant part or plant organ.

stalk, stem

ತುಂಬು   ಕ್ರಿಯಾಪದ

అర్థం : ಪೂರ್ಣವಾಗು ಅಥವಾ ತುಂಬಿಕೊಂಡಿರುವುದು

ఉదాహరణ : ವಸಂತ ಋತುವಿನಲ್ಲಿ ಎಲ್ಲಾ ಸಸ್ಯಗಳು ಹೂವಿನಿಂದ ತುಂಬಿ ಕಂಗೊಳಿಸುತ್ತವೆ.


ఇతర భాషల్లోకి అనువాదం :

आच्छादित या पूर्ण होना।

वसंत ऋतु में अक्सर वृक्ष फूलों से लद जाते हैं।
लदना

Fill or place a load on.

Load a car.
Load the truck with hay.
lade, laden, load, load up

అర్థం : ಯಾವುದಾದರು ಸ್ಥಾನಕ್ಕೆ ಯಾವುದಾದರು ವಸ್ತುವನ್ನು ಅತ್ಯಧಿವಾಗಿ ತುಂಬುವ ಪ್ರಕ್ರಿಯೆ

ఉదాహరణ : ಇಪ್ಪೆ ಮರದ ಕೆಳಗಿನ ಭೂಮಿಯು ಇಪ್ಪೆ ಮರದ ಎಲೆಗಳಿಂದ ತುಂಬಿ ಕೊಂಡಿದೆ.


ఇతర భాషల్లోకి అనువాదం :

किसी स्थान में किसी वस्तु का बहुत अधिक मात्रा में एकत्रित होना।

महुए के पेड़ के नीचे की ज़मीन महुओं से पटी है।
पट जाना, पटना

అర్థం : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ

ఉదాహరణ : ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.

పర్యాయపదాలు : ಬರೆ


ఇతర భాషల్లోకి అనువాదం :

लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।

नौकरी के लिए कई जगह आवेदन-पत्र भर रहा हूँ।
भरना

Make full, also in a metaphorical sense.

Fill a container.
Fill the child with pride.
fill, fill up, make full

అర్థం : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

ఉదాహరణ : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

పర్యాయపదాలు : ಇಡು, ಏರು, ಹೇರು


ఇతర భాషల్లోకి అనువాదం :

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up

అర్థం : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು

ఉదాహరణ : ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.

పర్యాయపదాలు : ತುಂಬಿಸು


ఇతర భాషల్లోకి అనువాదం :

किसी वस्तु को किसी दूसरी वस्तु के अंदर डालना।

सीमा आटे को डिब्बे में ठोंक-ठोंक कर अँटा रही है।
अँटाना, अंटाना, अटाना, अड़ाना, अराना, आँटना, आटना, पुराना, भरना, समाना

అర్థం : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ

ఉదాహరణ : ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ

పర్యాయపదాలు : ಕಟ್ಟು, ಪ್ಯಾಕ್ ಮಾಡು


ఇతర భాషల్లోకి అనువాదం :

किसी भी चीज़ को इकट्ठा रखकर बाँधना।

विदेश जाने के लिए राम ने अपना सामान पैक किया।
पैक करना, बाँधना, बांधना

Seal with packing.

Pack the faucet.
pack

అర్థం : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

ఉదాహరణ : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

పర్యాయపదాలు : ಪೂರ್ತಿಗೊಳಿಸು, ಭರಿಸು, ಭರ್ತಿಮಾಡು


ఇతర భాషల్లోకి అనువాదం :

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना

అర్థం : ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ

ఉదాహరణ : ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ.


ఇతర భాషల్లోకి అనువాదం :

किसी वस्तु आदि के खाली स्थान का किसी और पदार्थ के आने से पूर्ण होना।

वर्षा के पानी से तलाब भर गया।
भरना

Become full.

The pool slowly filled with water.
The theater filled up slowly.
fill, fill up

అర్థం : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು

ఉదాహరణ : ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.

పర్యాయపదాలు : ಒತ್ತಿ ತುಂಬು, ತುರುಕು


ఇతర భాషల్లోకి అనువాదం :

ठन-ठन शब्द करते हुए खाँसना।

बूढ़ा भिखारी ठाँस रहा है।
ठाँसना

Exhale abruptly, as when one has a chest cold or congestion.

The smoker coughs all day.
cough

అర్థం : ಯಾವುದೋ ಒಂದು ವಸ್ತುವನ್ನು ಬಹಳಷ್ಟು ಮಾಡುವ ಪ್ರಕ್ರಿಯೆ

ఉదాహరణ : ಶ್ರೀ ಕೃಷ್ಣನು ಸುದಾಮನ ಮನೆಯನ್ನು ಹಣದ ರಾಶಿಯಿಂದ ತುಂಬಿ ಬಿಟ್ಟ.


ఇతర భాషల్లోకి అనువాదం :

किसी वस्तु की बहुतायत कर देना।

श्रीकृष्ण ने सुदामा के घर को धन से पाट दिया।
ढेर लगाना, पाटना

అర్థం : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

ఉదాహరణ : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

పర్యాయపదాలు : ಭರ್ತಿ ಮಾಡು, ಹಾಕು


ఇతర భాషల్లోకి అనువాదం :

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full