పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತುಂಬಿಸು అనే పదం యొక్క అర్థం.

ತುಂಬಿಸು   ಕ್ರಿಯಾಪದ

అర్థం : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

ఉదాహరణ : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

పర్యాయపదాలు : ಭರಿಸು, ಭರ್ತಿ ಮಾಡಿಸು, ಭರ್ತಿ ಮಾಡು


ఇతర భాషల్లోకి అనువాదం :

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

అర్థం : ತುಂಬುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ

ఉదాహరణ : ರೈತನು ತನ್ನ ಹೆಂಡತಿಯ ಕೈಯಿಂದ ಚೀಲಕ್ಕೆ ಧಾನ್ಯವನ್ನು ತುಂಬಿಸುತ್ತಿದ್ದಾನೆ.


ఇతర భాషల్లోకి అనువాదం :

अटाने का काम दूसरे से कराना।

किसान अपनी पत्नी से बोरी में धान अँटवा रहा है।
अँटवाना, अँटाना, अंटवाना, अंटाना, अटवाना, अटाना, पुरवाना, भरवाना, समवाना

Make full, also in a metaphorical sense.

Fill a container.
Fill the child with pride.
fill, fill up, make full

అర్థం : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು

ఉదాహరణ : ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.

పర్యాయపదాలు : ತುಂಬು


ఇతర భాషల్లోకి అనువాదం :

किसी वस्तु को किसी दूसरी वस्तु के अंदर डालना।

सीमा आटे को डिब्बे में ठोंक-ठोंक कर अँटा रही है।
अँटाना, अंटाना, अटाना, अड़ाना, अराना, आँटना, आटना, पुराना, भरना, समाना