సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದೊಡ್ಡ ಸಂಖ್ಯೆಯಲ್ಲಿರುವ
ఉదాహరణ : ಆ ಸಮಾರಂಭಕ್ಕೆ ಅನೇಕ ಜನರು ಬಂದರು.
పర్యాయపదాలు : ಅನೇಕ, ಬಹಳ
ఇతర భాషల్లోకి అనువాదం :हिन्दी
(जंतु आदि की) बड़ी संख्या।
అర్థం : ಯಾವುದೋ ಒಂದ ಅಳತೆಯ ಪಾತ್ರೆಯಲ್ಲಿ ಪರಿಮಾಣ ವ್ಯಯ ಮುಂತಾದವುಗಳನ್ನು ತಿಳಿಸುತ್ತದೆ.
ఉదాహరణ : ಅವನು ಲೋಟದ ತುಂಬಾ ಹಾಲನ್ನು ಕುಡಿದ.
किसी इकाई के रूप में सूचित करते हुए अवकाश, परिमाण, वय आदि की संपूर्णता।
అర్థం : ಯಾವುದೋ ಒಂದರ ಪ್ರಮಾಣ ಅಥವಾ ಪರಿಮಾಣ
ఉదాహరణ : ಭಿಕಾರಿಗೆ ಅಷ್ಟೊಂದು ಧಾನ್ಯ ಕೊಡಬೇಡ
పర్యాయపదాలు : ಅಷ್ಟೊಂದು, ಬಹಳ
उस मात्रा या परिमाण का।
ఆప్ స్థాపించండి