పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತೀರ್ಮಾನವಾಗಿಲ್ಲದ అనే పదం యొక్క అర్థం.

అర్థం : ಇನ್ನೂ ನಿರ್ಧಾರವಾಗಿಲ್ಲದ

ఉదాహరణ : ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು

పర్యాయపదాలు : ಅನಿರ್ಣಿತ, ಅನಿಶ್ಚಿತ, ತೀರ್ಮಾನಿಸದ


ఇతర భాషల్లోకి అనువాదం :

जिसका निर्णय न हुआ हो।

आज का मैच अनिर्णीत रहा।
अनिर्णित, अनिर्णीत

అర్థం : ವಿಚಾರ, ನಿಶ್ಚಯಿಸಿದ ಕಾರ್ಯ ಮುಂತಾದವುಗಳನ್ನು ಸ್ವಲ್ಪ ಸಮಯದ ವರೆಗೂ ಸ್ಥಗಿತಗೊಳಿಸುವ ಅಥವಾ ನಿಲ್ಲಿಸುವ

ఉదాహరణ : ನ್ಯಾಯಾಲಯವು ತೀರ್ಮಾನವಾಗಿಲ್ಲದ ಮೊಕದಮ್ಮೆಯನ್ನು ಶೀಘ್ರವಾಗಿ ಮುಗಿಸಬೇಕೆಂದು ನಿರ್ಧಾರ ಮಾಡಿದೆ.

పర్యాయపదాలు : ಅಮಾನತ್ತಿನಲ್ಲಿರುವ, ಇತ್ಯರ್ಥವಾಗಬೇಕಾದ, ಇತ್ಯರ್ಥವಾಗಿಲ್ಲದ, ತೀರ್ಮಾನಕ್ಕೆ ಕಾದಿರುವ


ఇతర భాషల్లోకి అనువాదం :

विचार, निश्चय आदि के लिए कुछ समय तक रोका या टाला हुआ।

न्यायालय ने विचाराधीन मामलों को शीघ्र निपटाने का निर्णय लिया है।
अपारित, प्रलंबित, प्रलम्बित, लंबित, लम्बित, विचाराधीन

Awaiting conclusion or confirmation.

Business still pending.
pending