అర్థం : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
ఉదాహరణ :
ಈ ಬಟ್ಟೆ ತುಂಬಾ ತೆಳುವಾಗಿದೆ.
పర్యాయపదాలు : ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತ, ತೆಳುವಾದಂತಹ
ఇతర భాషల్లోకి అనువాదం :
అర్థం : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
ఉదాహరణ :
ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
పర్యాయపదాలు : ತಿಳುವಾದಂತ, ತಿಳುವಾದಂತಹ, ಹಗುರವಾದ, ಹಗುರವಾದಂತ, ಹಗುರವಾದಂತಹ
ఇతర భాషల్లోకి అనువాదం :