పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿರುವು అనే పదం యొక్క అర్థం.

ತಿರುವು   ನಾಮಪದ

అర్థం : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

ఉదాహరణ : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

పర్యాయపదాలు : ಉಪಾಯ, ತೊಡಕು, ಧೂರ್ತತನ, ಪೇಚ, ಪೇಚು, ಮೋಸ, ಯುಕ್ತಿ, ಸಿಕ್ಕುಳ್ಳ


ఇతర భాషల్లోకి అనువాదం :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

అర్థం : ರಸ್ತೆಯ ತಿರುವು-ಮುರುವು

ఉదాహరణ : ಈ ರಸ್ತೆಯಲ್ಲಿ ತುಂಬಾ ತಿರುವುಗಳಿವೆ.


ఇతర భాషల్లోకి అనువాదం :

रास्ते का घुमाव-फिराव।

इस रास्ते में बहुत चक्कर पड़ेगा।
चक्कर

The property possessed by the curving of a line or surface.

curvature, curve

అర్థం : ಮೂರು ರಸ್ತೆಗಳು ಕೂಡುವ ಸ್ಥಳ

ఉదాహరణ : ಮೂರು_ರಸ್ತೆಗಳು_ಕೂಡುವ_ಸ್ಥಳದಲ್ಲಿ ಒಂದು ಅಪಘಾತ ಸಂಭವಿಸಿದೆ.

పర్యాయపదాలు : ಮೂರು ರಸ್ತೆಗಳು ಕೂಡುವ ಸ್ಥಳ


ఇతర భాషల్లోకి అనువాదం :

वह स्थान जहाँ तीन रास्ते मिलते हैं।

उसने तिराहे पर एक छोटी पान की दुकान खोल रखी है।
तिमुहानी, तिरमुहानी, तिराहा, तिर्मुहानी, त्रिमार्गी

ತಿರುವು   ಕ್ರಿಯಾಪದ

అర్థం : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ఉదాహరణ : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

పర్యాయపదాలు : ತಿರುಗಿಸು, ಬಿಗಿ, ಬಿಗಿಮಾಡು, ಸುತ್ತಿಸು


ఇతర భాషల్లోకి అనువాదం :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw