పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿರುಳು అనే పదం యొక్క అర్థం.

ತಿರುಳು   ನಾಮಪದ

అర్థం : ತೆಂಗಿನಕಾಯಿ ಒಳಗಿರುವ ಮೃದುವಾದ ತಿರುಳು

ఉదాహరణ : ಅವನು ಪ್ರಸಾದಕ್ಕಾಗಿ ತೆಂಗಿನಕಾಯಿಯನ್ನು ಖರೀದಿಸಿದನು.

పర్యాయపదాలు : ಕೊಬ್ಬರಿ, ತೆಂಗಿನಕಾಯಿ


ఇతర భాషల్లోకి అనువాదం :

नारियल के फल के अंदर का मुलायम गूदा।

उसने प्रसाद के लिए गरी खरीदी।
खोपड़ा, खोपरा, गरी, गिरी, गोला

The edible white meat of a coconut. Often shredded for use in e.g. cakes and curries.

coconut, coconut meat

అర్థం : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ఉదాహరణ : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

పర్యాయపదాలు : ಆತ್ಮ, ಎದೆ, ಜೀವ, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ


ఇతర భాషల్లోకి అనువాదం :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

అర్థం : ಯಾವುದಾದರು ವಸ್ತುವಿನ ಒಳಗಿನ ಮೂಲ ತತ್ವ ಅಥವಾ ಭಾಗ

ఉదాహరణ : ಕೆಲವು ವನಸ್ಪತಿಗಳ ಅಗ್ರ ಭಾಗ ತಿರುಳಾಗಿರುತ್ತದೆ.


ఇతర భాషల్లోకి అనువాదం :

किसी वस्तु के अंदर का मूल तत्व या सार भाग।

कुछ वनस्पतियों के अर्क उनके हीर होते हैं।
हीर

Any substance possessing to a high degree the predominant properties of a plant or drug or other natural product from which it is extracted.

essence

అర్థం : ಬೀಜದೊಳಗಿರುವ ಉಪಯುಕ್ತ ಭಾಗ

ఉదాహరణ : ಕೆಲವು ಬೀಜಗಳ ತಿರುಳು ಔಷಧಿಯಾಗಿ ಉಪಯೋಗಿಸಲ್ಪಡುತ್ತದೆ

పర్యాయపదాలు : ಸತ್ವಭಾಗ, ಹುರುಳು


ఇతర భాషల్లోకి అనువాదం :

बीज के अंदर का गूदा।

किसी -किसी बीज की गरी औषध के रूप में उपयोग होती है।
गरी, गिरी, चिरौंजी, मगज, मींगी

The inner and usually edible part of a seed or grain or nut or fruit stone.

Black walnut kernels are difficult to get out of the shell.
kernel, meat

అర్థం : ಹಣ್ಣಿನ ಒಳಗಿರುವ ಮೆತ್ತನೆಯ ಭಾಗ

ఉదాహరణ : ಹಣ್ಣಿನ ತಿರುಳನ್ನು ಉಪಯೋಗಿಸಿ ಅನೇಕ ಖಾದ್ಯಗಳನ್ನು ಮಾಡಬಹುದು


ఇతర భాషల్లోకి అనువాదం :

फल के अंदर का कोमल अंश।

वह पके आम को दबाकर उसका गूदा बाहर निकाल रहा है।
गरी, गिरी, गूदा

A soft moist part of a fruit.

flesh, pulp

అర్థం : ಆ ತತ್ವ ಪರಮಾಣುಗಳಿಗಿಂತ ಕಡಿಮೆ ಕಠಿಣವಾಗಿರುತ್ತದೆ ಹಾಗೂ ಅದು ಎಲ್ಲಾ ತತ್ವಗಳ ಮಧ್ಯಸ್ಥ ಎಂದು ನಂಬಲಾಗುತ್ತದೆ

ఉదాహరణ : ಮೂಲ ತತ್ವ ಅಣುಗಳೊಂದಿಗೆ ಸೇರಿ ಆಗುತ್ತದೆ.

పర్యాయపదాలు : ಮುಖ್ಯ ಭಾಗ, ಮುಖ್ಯಭಾಗ, ಮೂಲ ತತ್ವ, ಮೂಲ-ತತ್ವ, ಮೂಲತತ್ವ, ಸತ್ವ, ಸಾರ


ఇతర భాషల్లోకి అనువాదం :

वह तत्व जो परमाणु से कम जटिल होता है तथा जिसे सभी तत्वों का घटक माना जाता है।

प्राथमिक कण अणुओं से मिलकर बना होता है।
प्राथमिक कण, मूल कण, मौलिक कण

(physics) a particle that is less complex than an atom. Regarded as constituents of all matter.

elementary particle, fundamental particle

అర్థం : ಯಾವುದೇ ವಿಷಯದ ಆಳದಲ್ಲಿರುವ ಮುಖ್ಯವಾದ ಅಂಶ

ఉదాహరణ : ನಿಮ್ಮ ಪ್ರಬಂದದ ಒಟ್ಟು ತಿರುಳು ಏನು ಅಂತಲೇ ಅರ್ಥವಾಗಲಿಲ್ಲ.

పర్యాయపదాలు : ಅಂತಸ್ಸಾರ, ಮುಖ್ಯಾಂಶ, ಸಾರಾಂಶ


ఇతర భాషల్లోకి అనువాదం :

किसी विचार या अनुभव का सबसे आवश्यक या सबसे महत्वपूर्ण हिस्सा।

एक घंटे की कड़ी मेहनत के बाद ही हम इस लेख के निष्कर्ष तक पहुँच पाए।
अनुगम, अनुगमन, उन्नयन, निचोड़, निष्कर्ष, सार

The central meaning or theme of a speech or literary work.

burden, core, effect, essence, gist