పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿರುತಿರುಗಿ ಹೇಳು అనే పదం యొక్క అర్థం.

అర్థం : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ

ఉదాహరణ : ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.

పర్యాయపదాలు : ಮತ್ತೆಮತ್ತೆ ಹೇಳು


ఇతర భాషల్లోకి అనువాదం :

कोई शब्द या बात बार-बार कहने की क्रिया या भाव।

रटन से कोई फायदा नहीं! मैंने कहा न तुम्हें पिकनिक पर जाने दूँगी।
रट, रटंत, रटन, रटन्त

ತಿರುತಿರುಗಿ ಹೇಳು   ಕ್ರಿಯಾಪದ

అర్థం : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು

ఉదాహరణ : ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.

పర్యాయపదాలు : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು


ఇతర భాషల్లోకి అనువాదం :

दूसरे की बात बिना सुने अपनी बात बराबर कहते जाना।

मीना देसाई सिर्फ अपनी ही धुनती हैं।
धुनकना, धुनना