అర్థం : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು
ఉదాహరణ :
ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.
పర్యాయపదాలు : ಸುತ್ತುವುದು
ఇతర భాషల్లోకి అనువాదం :
The act of rotating as if on an axis.
The rotation of the dancer kept time with the music.అర్థం : ನಿಂತ ಜಾಗದಲ್ಲೆ ಪರಿಭ್ರಮಿಸುವುದು
ఉదాహరణ :
ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.
పర్యాయపదాలు : ಸುತ್ತುವುದು
ఇతర భాషల్లోకి అనువాదం :
किसी वस्तु का बिना स्थान बदले या अपनी ही धुरी पर चक्कर खाना।
पृथ्वी अपनी धुरी पर घूमती है।Revolve quickly and repeatedly around one's own axis.
The dervishes whirl around and around without getting dizzy.