అర్థం : ಸುತ್ತುತ್ತಿರುವ ಅಥವಾ ತಿರುಗುತ್ತಿರುವಂತಹ
ఉదాహరణ :
ಸುತ್ತುತ್ತಿರುವ ಸೂರ್ಯನಿಂದ ಹೊರೆಬರುತ್ತಿರುವ ಪ್ರಕಾಶವು ನಾಲ್ಕು ದಿಕ್ಕುಗಳಲ್ಲಿಯೂ ಹರಡುತ್ತಿದೆ.
పర్యాయపదాలు : ತಿರುಗುತ್ತಿರುವ, ತಿರುಗುತ್ತಿರುವಂತ, ತಿರುಗುತ್ತಿರುವಂತಹ, ಸುತ್ತುತ್ತಿರುವ, ಸುತ್ತುತ್ತಿರುವಂತ, ಸುತ್ತುತ್ತಿರುವಂತಹ
ఇతర భాషల్లోకి అనువాదం :
అర్థం : ದಿಕ್ಕನ್ನು ಬದಲಾಯಿಸುವುದು
ఉదాహరణ :
ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.
పర్యాయపదాలు : ಹಿಂತಿರುಗು, ಹೊರಳು
ఇతర భాషల్లోకి అనువాదం :
Change orientation or direction, also in the abstract sense.
Turn towards me.అర్థం : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ
ఉదాహరణ :
ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.
పర్యాయపదాలు : ಸುತ್ತು
ఇతర భాషల్లోకి అనువాదం :
किसी केंद्र पर स्थित वस्तु का गोल चक्कर लगाना।
चक्की के पाट, घड़ी की सुई, रथ के पहिए आदि घूमते हैं।అర్థం : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು
ఉదాహరణ :
ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.
పర్యాయపదాలు : ಪ್ರದಕ್ಷಿಣೆ ಹಾಕು, ಸುತ್ತು, ಸುಳಿದಾಡು
ఇతర భాషల్లోకి అనువాదం :
एक स्थान से दूसरे स्थान पर जाना और फिर वहाँ से लौट कर आना।
मैं उनके घर कई चक्कर लगा आया पर वे मिले नहीं।