అర్థం : ದಿಕ್ಕನ್ನು ಬದಲಾಯಿಸುವ ಪ್ರಕ್ರಿಯೆ
ఉదాహరణ :
ಮಾರ್ಗವನ್ನು ಬದಲಾಯಿಸುವುದಕ್ಕಾಗಿ ಡ್ರೈವರ್ ಕಾರನ್ನು ತಿರುಗಿಸಿದನು.
ఇతర భాషల్లోకి అనువాదం :
Change orientation or direction, also in the abstract sense.
Turn towards me.అర్థం : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ఉదాహరణ :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
పర్యాయపదాలు : ತಿರುಗಿ ಕಳಿಸು, ತಿರುಗಿ ಕೊಡು, ವಾಪಸು ಮಾಡು
ఇతర భాషల్లోకి అనువాదం :