పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿರುಗಾಡಿಸು అనే పదం యొక్క అర్థం.

ತಿರುಗಾಡಿಸು   ಕ್ರಿಯಾಪದ

అర్థం : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ

ఉదాహరణ : ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.

పర్యాయపదాలు : ಸುತ್ತಾಡಿಸು


ఇతర భాషల్లోకి అనువాదం :

घूमने में प्रवृत्त करना या चारों और फिराना।

गाइड ने हमें सारा शहर घुमाया।
घुमाना, घुमाना-फिराना, सैर कराना

అర్థం : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

ఉదాహరణ : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

పర్యాయపదాలు : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗು, ಸುತ್ತಾಡು, ಸುತ್ತಿಸು


ఇతర భాషల్లోకి అనువాదం :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

అర్థం : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ

ఉదాహరణ : ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.

పర్యాయపదాలు : ಅಡ್ಡಾಡಿಸು, ಸುತ್ತಾಡಿಸು


ఇతర భాషల్లోకి అనువాదం :

हवा खिलाना।

वह रोज़ सुबह-शाम अपने कुत्ते को घुमाता है।
घुमाना, टहलाना, फिराना, सैर कराना

Make walk.

He walks the horse up the mountain.
Walk the dog twice a day.
walk

అర్థం : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು

ఉదాహరణ : ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.

పర్యాయపదాలు : ಸುತ್ತಾಡಿಸು


ఇతర భాషల్లోకి అనువాదం :

धीरे-धीरे चलाना।

परिचारिका रोगी को बरामदे में टहलाती है।
घुमाना, टहलाना, फिराना

Make walk.

He walks the horse up the mountain.
Walk the dog twice a day.
walk