పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿರಸ್ಕರಿಸು అనే పదం యొక్క అర్థం.

ತಿರಸ್ಕರಿಸು   ಕ್ರಿಯಾಪದ

అర్థం : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

ఉదాహరణ : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

పర్యాయపదాలు : ಅಪಮಾನಿಸು, ತ್ಯಜಿಸು, ಧಿಕ್ಕರಿಸು


ఇతర భాషల్లోకి అనువాదం :

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

అర్థం : ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ

ఉదాహరణ : ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ.

పర్యాయపదాలు : ಕಡೆಗಣಿಸು, ತಾತ್ಸಾರ ಮಾಡು, ತುಚ್ಚವಾಗಿ ಕಾಣು


ఇతర భాషల్లోకి అనువాదం :

किसी को तुच्छ समझकर दूर हटाना।

उसने अपने गरीब भाई को ठुकरा दिया।
ठुकराना

Reject with contempt.

She spurned his advances.
disdain, freeze off, pooh-pooh, reject, scorn, spurn, turn down

అర్థం : ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ

ఉదాహరణ : ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ

పర్యాయపదాలు : ಕಡೆಗಾಣಿಸು


ఇతర భాషల్లోకి అనువాదం :

यह कहना कि नहीं करूँगा या न मानना।

उसने मेरा काम करने से मना कर दिया।
अस्वीकार करना, नकारना, ना कहना, ना-नुकर करना, ना-नुकुर करना, मना करना

Refuse to accept.

He refused my offer of hospitality.
decline, pass up, refuse, reject, turn down

అర్థం : ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು

ఉదాహరణ : ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ.


ఇతర భాషల్లోకి అనువాదం :

मिलती या हाथ में आई वस्तु या किसी अपनी वस्तु आदि को बेझिझक होकर न अपनाना या त्यागना।

उसने सरकारी नौकरी को ठोकर मार दी।
ठोकर मारना

అర్థం : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

ఉదాహరణ : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

పర్యాయపదాలు : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


ఇతర భాషల్లోకి అనువాదం :

Refuse to accept.

He refused my offer of hospitality.
decline, pass up, refuse, reject, turn down

అర్థం : ಯಾರೋ ಒಬ್ಬರ ಮಾತು ಆದೇಶದಂತೆ ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ಅವನು ನನ್ನ ಆಜ್ಞೆಯನ್ನು ತಿರಸ್ಕರಿಸಿದ.

పర్యాయపదాలు : ಒಪ್ಪದಿರು, ಕೇಳದಿರು, ಪಾಲಿಸದಿರು


ఇతర భాషల్లోకి అనువాదం :

किसी की बात, आदेश आदि के अनुसार काम करना।

उसने मेरी आज्ञा नहीं मानी।
पालन करना, मानना

Be obedient to.

obey

అర్థం : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು

ఉదాహరణ : ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.

పర్యాయపదాలు : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕಾರ ಮಾಡು


ఇతర భాషల్లోకి అనువాదం :

किसी को तुच्छ या नगण्य समझकर उसकी ओर ध्यान न देना।

उसने समारोह में मेरी उपेक्षा की।
उपेक्षा करना, उपेक्षित करना, कन्नी काटना

Refuse to acknowledge.

She cut him dead at the meeting.
cut, disregard, ignore, snub