పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿಪ್ಪೆ అనే పదం యొక్క అర్థం.

ತಿಪ್ಪೆ   ನಾಮಪದ

అర్థం : ಕಸವನ್ನು ಹಾಕುವ ಸ್ಥಳ

ఉదాహరణ : ಕಸದ ಗುಂಡಿಯಲ್ಲಿ ಸಗಣಿ, ತರಕಾರಿಗಳ ಸಿಪ್ಪೆ, ಕೊಳೆತ ಹಣ್ಣು ಮೊದಲಾದವುಗಳನ್ನು ಹಾಕಿ ಗೊಬ್ಬರವನ್ನು ಮಾಡಲಾಗುತ್ತದೆ.

పర్యాయపదాలు : ಕಸಕಡ್ಡಿಗಳ ಗುಡ್ಡೆ, ಕಸದ ಗುಂಡಿ


ఇతర భాషల్లోకి అనువాదం :

कूड़ा फेंकने का स्थान।

घूर में मिट्टी आदि डालकर खाद बनाई जाती है।
अवस्कर, कतवारखाना, कूड़ाख़ाना, कूड़ाखाना, घूर, घूरा

అర్థం : ದನ ಎಮ್ಮೆಗಳಿಂದ ಹಾಕಲ್ಪಟ್ಟ ಸಗಣಿಯನ್ನು ಒಂದು ಕಡೆ ಸಂಗ್ರಹಿಸಿ ಇಡ್ಡುತ್ತಾರೆ

ఉదాహరణ : ರಾಮೂ ಬೆರಣಿ ತಟ್ಟಲು ತಿಪ್ಪೆಯಿಂದ ಸಗಣಿಯನ್ನು ತೆಗೆದುಕೊಂಡು ಬರಲು ಹೋಗಿದ್ದಾನೆ.


ఇతర భాషల్లోకి అనువాదం :

वह स्थान जहाँ उपले जमा किए जाते हैं।

रामू लिट्टी बनने के लिए गोइँठौरा से गोहरा लाने गया है।
गोइँठौरा

అర్థం : ವ್ಯರ್ಥವಾದ ಮತ್ತು ರದ್ದಿಯಾದ ವಸ್ತುಗಳ ಗುಂಪು

ఉదాహరణ : ದೀಪಾವಳಿ ಸಮಯದಲ್ಲಿ ಮನೆ ಮನೆಗಳ ಮುಂದೆ ಕಸದ ತಿಪ್ಪೆ ಬಿದ್ದಿರುತ್ತದೆ.

పర్యాయపదాలు : ಕಸ


ఇతర భాషల్లోకి అనువాదం :

व्यर्थ और रद्दी वस्तुओं का ढेर।

दिवाली के समय घर-घर में झंखाड़ साफ़ किया जाता है।
झंखाड़, झाँकर, झाँखर

అర్థం : ಕಸ ಅಥವಾ ವ್ಯರ್ಥ ಪದಾರ್ಥವನ್ನು ಹಾಕುವ ಬುಟ್ಟಿ

ఉదాహరణ : ಜನರು ಕಸವನ್ನು ಕಸದ ತೊಟ್ಟಿಗೆ ಹಾಕವ ಬದಲಾಗಿ ಅಲ್ಲಿ-ಇಲ್ಲಿ ಬಿಸಾಡುವರು

పర్యాయపదాలు : ಕಸದ ತೊಟ್ಟಿ