పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿನ್ನು అనే పదం యొక్క అర్థం.

ತಿನ್ನು   ಕ್ರಿಯಾಪದ

అర్థం : ಬೇಗ-ಬೇಗ ಅಥವಾ ಗಪಗಪನೆ ತಿನ್ನುವುದು

ఉదాహరణ : ಹುಲಿಯು ಮೊಲವನ್ನು ತಿಂದಿತು.

పర్యాయపదాలు : ಗಪಗಪ ತಿನ್ನು, ಭಕ್ಷಿಸು, ಮುಕ್ಕು


ఇతర భాషల్లోకి అనువాదం :

जल्दी-जल्दी या भद्देपन से खाना।

शेर ने खरगोश का भक्षण किया।
भकोसना, भक्षण करना, भखना

Eat hastily without proper chewing.

Don't bolt your food!.
bolt, gobble

అర్థం : ತಿನ್ನುವಂತಹ ಆಹಾರವನ್ನು ಅತಿಯಾಗಿ ತಿನ್ನುವ ಪ್ರಕ್ರಿಯೆ

ఉదాహరణ : ಭಾನು ಅಂಗಡಿಯಲ್ಲಿ ರಸಗುಲ್ಲಾವನ್ನು ಮೇಯುತ್ತಿದ್ದಾನೆ.

పర్యాయపదాలు : ಗಬಳಿಸು, ಮೇಯು


ఇతర భాషల్లోకి అనువాదం :

खाने-पीने की चीज़ अधिक मात्रा में खाना-पीना।

भानु दुकान में रसगुल्ले उड़ा रहा है।
उड़ाना

అర్థం : ಮಾತು ಮೊದಲಾದವುಗಳಿಂದ ತೊಂದರೆ ಕೊಡು

ఉదాహరణ : ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.


ఇతర భాషల్లోకి అనువాదం :

बातों आदि से तंग करना।

आज वह मेरा दिमाग़ चाट गया।
खाना, चाटना

To cause inconvenience or discomfort to.

Sorry to trouble you, but....
bother, discommode, disoblige, incommode, inconvenience, put out, trouble

అర్థం : ತಿನ್ನು ಅಥವಾ ಕುಡಿ

ఉదాహరణ : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

పర్యాయపదాలు : ಕುಡಿ, ಸೇವನೆ ಮಾಡು


ఇతర భాషల్లోకి అనువాదం :

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

అర్థం : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

ఉదాహరణ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

పర్యాయపదాలు : ಸೇರಿಸು, ಸೇರು


ఇతర భాషల్లోకి అనువాదం :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

అర్థం : (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ

ఉదాహరణ : ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ.


ఇతర భాషల్లోకి అనువాదం :

* (भूत काल में प्रयुक्त) आदतन कोई काम किया करना।

मैं बचपन में खूब मिठाई खाया करता था।
करना, काम करना

అర్థం : ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ

ఉదాహరణ : ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.

పర్యాయపదాలు : ಸೇವಿಸು


ఇతర భాషల్లోకి అనువాదం :

परोसा हुआ भोजन करना।

कथा समाप्ति के बाद भक्त गण पंगत में बैठकर खा रहे थे।
अरोगना, आरोगना, खाना, जीमना, भोजन करना

Eat a meal. Take a meal.

We did not eat until 10 P.M. because there were so many phone calls.
I didn't eat yet, so I gladly accept your invitation.
eat

అర్థం : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

ఉదాహరణ : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

పర్యాయపదాలు : ಅನುಭವಿಸು


ఇతర భాషల్లోకి అనువాదం :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

అర్థం : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

ఉదాహరణ : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

పర్యాయపదాలు : ಜಂಗು ಹಿಡಿ, ತುಕ್ಕು ಹಿಡಿ


ఇతర భాషల్లోకి అనువాదం :

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना

అర్థం : ಖರ್ಚು ಮಾಡು ಅಥವಾ ತಿಂದು ಹಾಕು

ఉదాహరణ : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

పర్యాయపదాలు : ಖರ್ಚು ಮಾಡು, ತಿಂದು ಹಾಕು


ఇతర భాషల్లోకి అనువాదం :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste

అర్థం : ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು

ఉదాహరణ : ಹುಲಿಯು ಮಾಂಸವನ್ನು ತಿನ್ನುತ್ತಿದೆ.

పర్యాయపదాలు : ಭಕ್ಷಿಸು, ಭೋಜಿಸು


ఇతర భాషల్లోకి అనువాదం :

आहार आदि को मुँह के द्वारा पेट के अंदर ले जाना।

शेर मांस खा रहा है।
अहारना, खाना, मुँह चलाना

Take in solid food.

She was eating a banana.
What did you eat for dinner last night?.
eat

అర్థం : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

ఉదాహరణ : ಹಸು ಹೊಲದಲ್ಲಿ ಮೇಯುತ್ತಿದೆ.

పర్యాయపదాలు : ಮೇವು


ఇతర భాషల్లోకి అనువాదం :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range