సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ
ఉదాహరణ : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.
పర్యాయపదాలు : ಉಣ್ಣಿಸು, ಊಟಮಾಡಿಸು
ఇతర భాషల్లోకి అనువాదం :हिन्दी English
किसी के मुँह में अपने हाथ से खाद्य वस्तु डालना।
Provide as food.
అర్థం : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು
ఉదాహరణ : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.
పర్యాయపదాలు : ಊಟ ಬಡಿಸು, ಊಟ ಮಾಡಿಸು
ఇతర భాషల్లోకి అనువాదం :हिन्दी
किसी को सत्कारपूर्वक भोजन खिलाना।
అర్థం : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು
ఉదాహరణ : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.
పర్యాయపదాలు : ಉಣ್ಣಿಸು, ಊಟ ಮಾಡಿಸು
खिलाने का काम दूसरे से कराना।
అర్థం : ಪಶುಗಳಿಗೆ ಮೇವನ್ನು ತಿನ್ನಿಸುವುದು
ఉదాహరణ : ಅವನು ಹಸುಗಳನ್ನು ಮೇಯಿಸುತ್ತಿದ್ದಾನೆ.
పర్యాయపదాలు : ಮೇಯಿಸು
पशुओं को चरने के लिए अवसर देना।
Let feed in a field or pasture or meadow.
అర్థం : ಸ್ವಲ್ಪ ಸ್ವಲ್ಪವಾಗಿ ತಾಯಿಗೆ ಹಾಕುವ ಪ್ರಕ್ರಿಯೆ
ఉదాహరణ : ಅನ್ನಪ್ರಾಸದ ದಿನ ಮಕ್ಕಳಿಗೆ ಮೊದಲ ಸಲ ಅವನ್ನು ತಿನ್ನಿಸಲಾಗುತ್ತದೆ.
थोड़ा करके किसी के मुँह में डालना।
ఆప్ స్థాపించండి