అర్థం : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
ఉదాహరణ :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
పర్యాయపదాలు : ತಿದ್ದುಪಾಟು, ಸುಧಾರಣೆ
ఇతర భాషల్లోకి అనువాదం :
The act of amending or correcting.
amendmentఅర్థం : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು
ఉదాహరణ :
ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.
పర్యాయపదాలు : ತಿದ್ದುಪಾಟು
ఇతర భాషల్లోకి అనువాదం :