పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿಥಿ అనే పదం యొక్క అర్థం.

ತಿಥಿ   ನಾಮಪದ

అర్థం : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ

ఉదాహరణ : ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.


ఇతర భాషల్లోకి అనువాదం :

किसी मुसलमान साधु या पीर के मृत्यु दिवस का कृत्य।

सूफी फकीर के उर्स में लाखों लोग सम्मलित हुए।
उर्स

అర్థం : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

ఉదాహరణ : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

పర్యాయపదాలు : ಶ್ರಾದ್ಧ


ఇతర భాషల్లోకి అనువాదం :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

అర్థం : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು

ఉదాహరణ : ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.

పర్యాయపదాలు : ಚಾಂದ್ರ ದಿವಸ


ఇతర భాషల్లోకి అనువాదం :

चांद्र मास के किसी पक्ष का कोई दिन जिसका नाम संख्या के विचार से होता है।

प्रतिपदा से अमावस्या या पूर्णिमा तक पंद्रह तिथियाँ होती हैं।
चांद्र दिवस, तिथि, मिती

అర్థం : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

ఉదాహరణ : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

పర్యాయపదాలు : ಶ್ರಾದ್ಧ


ఇతర భాషల్లోకి అనువాదం :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

అర్థం : ಗಣನೆ ವಿಚಾರವಾಗಿ ಆಂಗ್ಲರ ಮಾಸದತಿಂಗಳುಗಳ ಒಂದು ದಿನ

ఉదాహరణ : ನಾನು ಪ್ರಾರ್ಥನಾ ಪತ್ರದಲ್ಲಿ ಇಂದಿನ ದಿನಾಂಕವನ್ನು ಬರೆಯುಲು ಮರೆತುಹೋದೆ.

పర్యాయపదాలు : ತಾರೀಕು, ತಾರೀಖು, ದಿನಾಂಕ


ఇతర భాషల్లోకి అనువాదం :

गिनती के विचार से अंग्रेजी महीने का कोई दिन।

मैं प्रार्थना-पत्र पर आज का दिनांक लिखना भूल गया हूँ।
तारीख, तारीख़, तिथि, दिनांक

The specified day of the month.

What is the date today?.
date, day of the month

అర్థం : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

ఉదాహరణ : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

పర్యాయపదాలు : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ


ఇతర భాషల్లోకి అనువాదం :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

అర్థం : ಮುಸ್ಮಮಾನ ಫಕೀರರ ಪುಣ್ಯ ತಿಥಿ

ఉదాహరణ : ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.


ఇతర భాషల్లోకి అనువాదం :

मुसलमानी पीर की निर्वाण तिथि।

पीर बाबा का उर्स बड़े धूम-धाम से मनाया गया।
उर्स

అర్థం : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು

ఉదాహరణ : ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.

పర్యాయపదాలు : ಅಹಸ್ಸು, ದಿನ, ದಿವಸ


ఇతర భాషల్లోకి అనువాదం :

एक सूर्योदय से लेकर दूसरे सूर्योदय तक का समय जो चौबीस घंटे का माना जाता है।

एक दिन में आठ प्रहर होते हैं।
अहन्, तिथि, दिन, दिवस

Time for Earth to make a complete rotation on its axis.

Two days later they left.
They put on two performances every day.
There are 30,000 passengers per day.
24-hour interval, day, mean solar day, solar day, twenty-four hour period, twenty-four hours