పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಿಂಗಳು అనే పదం యొక్క అర్థం.

ತಿಂಗಳು   ನಾಮಪದ

అర్థం : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ

ఉదాహరణ : ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.

పర్యాయపదాలు : ಮಾಸ


ఇతర భాషల్లోకి అనువాదం :

कहीं से आरम्भ करके तीस दिनों का समय।

एक महीने में यह कार्य हो जायेगा।
महीना, मास, माह, श्राम

A time unit of approximately 30 days.

He was given a month to pay the bill.
month

అర్థం : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು

ఉదాహరణ : ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು

పర్యాయపదాలు : ಮಾಸ


ఇతర భాషల్లోకి అనువాదం :

वर्ष के बारहवें भाग का काल विभाग जो प्रायः तीस दिनों का होता है और जिसका कुछ निश्चित नाम होता है।

वह अगले महीने की बारह तारीख को आएगा।
महीना, मास, माह, श्राम

One of the twelve divisions of the calendar year.

He paid the bill last month.
calendar month, month

అర్థం : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು

ఉదాహరణ : ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.


ఇతర భాషల్లోకి అనువాదం :

हर महीने नियत समय पर प्रकाशित होने वाली पत्रिका आदि।

यह मासिक ज्योतिष पर आधारित है।
मासिक

A periodical that is published every month (or 12 issues per year).

monthly

అర్థం : ಸುದೀರ್ಘ ಸಮಯ

ఉదాహరణ : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

పర్యాయపదాలు : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


ఇతర భాషల్లోకి అనువాదం :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years