సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
ఉదాహరణ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
పర్యాయపదాలు : ಕಾಲ, ಗಂಟೆ, ಘಂಟೆ, ಸಮಯ
ఇతర భాషల్లోకి అనువాదం :हिन्दी English
दिन-रात का चौबीसवाँ भाग या साठ मिनट का समय।
A period of time equal to 1/24th of a day.
అర్థం : ಶಾಲೆಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕಾಗಿ ಮಾಡಿಕೊಂಡಿರುವ ನಿರ್ದಿಷ್ಟ ಸಮಯ
ఉదాహరణ : ಇಂದು ಗಣಿತದ ಉಪಾಧ್ಯಾಯರು ಬಂದಿಲ್ಲವಾದ್ದರಿಂದ ಎರಡನೆಯ ತಾಸು ಬಿಡುವಾಗಿದೆ.
ఇతర భాషల్లోకి అనువాదం :हिन्दी
विद्यालय आदि में अध्ययन-अध्यापन की दृष्टि से की गई समय की बाँट, जिसमें एक-एक विषय पढ़ाया जाता है।
ఆప్ స్థాపించండి