అర్థం : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ
ఉదాహరణ :
ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.
పర్యాయపదాలు : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದ ಸಹಿಸು, ಸಂಯಮದಿಂದಿರು, ಸಂಯಮವನ್ನು ಹೊಂದು, ಸಹನೆಯನ್ನು ಹೊಂದು, ಸಹನೆಯಿಂದಿರು
అర్థం : ಧೈರ್ಯವಾಗಿ ಇರುವ ಪ್ರಕ್ರಿಯೆ
ఉదాహరణ :
ತಾಳ್ಮೆಯಿಂದಿರು ತುಂಬಾ ಉದ್ವೇಗಕ್ಕೆ ಒಳಗಾಗಬೇಡ.
పర్యాయపదాలు : ಧೈರ್ಯವಾಗಿರು, ಶಾಂತವಾಗು, ಸಂಯಮದಿಂದಿರು, ಸಮಾಧಾನದಿಂದಿರು, ಸಹನೆಯಿಂದಿರು
ఇతర భాషల్లోకి అనువాదం :