పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಾರೆ అనే పదం యొక్క అర్థం.

ತಾರೆ   ನಾಮಪದ

అర్థం : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು

ఉదాహరణ : ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು

పర్యాయపదాలు : ಚುಕ್ಕಿ, ನಕ್ಷತ್ರ


ఇతర భాషల్లోకి అనువాదం :

आसमान में दिखाई देने वाले स्थिर खगोलीय पिंड जो रात को चमकते नज़र आते हैं।

पृथ्वी से बहुत ही दूर होने के कारण तारे छोटे दिखते हैं।
उड़ु, उड़ुचर, ऋक्ष, खग, तारक, तारका, तारा, नक्षत्र, नभश्चर, रोचनी, सारंग, सितारा, स्टार

Any celestial body visible (as a point of light) from the Earth at night.

star

అర్థం : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ

ఉదాహరణ : ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.

పర్యాయపదాలు : ಆಕಾಶ ಕಾಯ, ಚುಕ್ಕಿ, ನಕ್ಷತ್ರ


ఇతర భాషల్లోకి అనువాదం :

चंद्रमा के मार्ग में पड़नेवाले स्थिर तारों के सत्ताईस समूह जिनके भिन्न-भिन्न रूप या आकार मान लिए गए हैं और जिनके अलग-अलग नाम हैं।

नक्षत्रों की संख्या सत्ताईस हैं।
आकाशचारी, उड़ु, उड़ुचर, नक्षत्र, नछत्र, सारंग

A configuration of stars as seen from the earth.

constellation

అర్థం : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

ఉదాహరణ : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

పర్యాయపదాలు : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಉಲ್ಕೆ, ಜ್ವಾಲೆ


ఇతర భాషల్లోకి అనువాదం :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite

అర్థం : ಸಿನಿಮಾ ಟಿವಿ ಪ್ರದರ್ಶನ, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ವರ್ಗೀಕರಣ ಮಾಡಲು ಸಮೀಕ್ಷಕರ ಮೂಲಕ ಉಪಯೋಗಕ್ಕೆ ಬರುವ ಗುರುತು

ఉదాహరణ : ಹೊಟೆಲ್ ಗಳ ವರ್ಗೀಕರಣದಲ್ಲಿ ಬಹುಶಃ ಒಂದರಿಂದ ಐದು ನಕ್ಷತ್ರಗಳನ್ನು ಕೆಲಸದಲ್ಲಿ ಬಳಸಿಕೊಳ್ಳುವರು.

పర్యాయపదాలు : ನಕ್ಷತ್ರ


ఇతర భాషల్లోకి అనువాదం :

फिल्मों, टीवी शो, रेस्तराँ और होटलों के वर्गीकरण के लिए समीक्षक द्वारा उपयोग में लाया जाने वाला प्रतीक।

होटलों के वर्गीकरण में प्रायः एक से पाँच सितारे काम में लाए जाते हैं।
सितारा, स्टार

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

అర్థం : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ఉదాహరణ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

పర్యాయపదాలు : ಉಂಡೆ, ಗುಂಡು, ಚುಕ್ಕಿ, ನಕ್ಷತ್ರ


ఇతర భాషల్లోకి అనువాదం :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

అర్థం : ಪಾಶ್ಚಾತ್ಯ ಪದ್ಧತಿಯ ಅನುಸಾರ ವಿಶೇಷ ಆಕೃತಿಯಲ್ಲಿರುವ ತಾರೆಗಳ ಸಮೂಹ

ఉదాహరణ : ಪಾಶ್ಚಾತ್ಯ ವರ್ಗೀಕರಣದ ಪ್ರಕಾರ ಎಂಬತ್ತೆಂಟು ನಕ್ಷತ್ರಗಳಿವೆ.

పర్యాయపదాలు : ನಕ್ಷತ್ರ


ఇతర భాషల్లోకి అనువాదం :

पाश्चात्य पद्धति के अनुसार विशेष आकृति से युक्त तारों का समूह।

पाश्चात्य वर्गीकरण के कुल अट्ठासी नक्षत्र हैं।
नक्षत्र

A configuration of stars as seen from the earth.

constellation