అర్థం : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
ఉదాహరణ :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
పర్యాయపదాలు : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ಮಿಶ್ರಣವಿಲ್ಲದ, ಶುದ್ಧವಾದ
ఇతర భాషల్లోకి అనువాదం :
Free of extraneous elements of any kind.
Pure air and water.అర్థం : ಆಗ ತಾನೆ ಹೊರತೆಗೆದಂತಹ
ఉదాహరణ :
ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.
పర్యాయపదాలు : ತಾಜಾ, ತಾಜಾವಾದಂತ, ತಾಜಾವಾದಂತಹ, ಹಸನಾದ, ಹಸನಾದಂತ, ಹಸನಾದಂತಹ
ఇతర భాషల్లోకి అనువాదం :
तुरंत निकाला हुआ।
रहीम रोज़ बकरी का ताज़ा दूध पीता है।