అర్థం : ಯಾವುದು ಬಾಡಿಲ್ಲವೋ ಅಥವಾ ಕೊಳೆತ್ತಿಲ್ಲವೋ
ఉదాహరణ :
ಸೀತಾ ದೇವಾಲಯದಲ್ಲಿ ತಾಜಾ ಹೂವನ್ನು ದೇವರಿಗೆ ಅರ್ಪಿಸಿದಳು.
పర్యాయపదాలు : ತಾಜಾದಂತ, ತಾಜಾದಂತಹ, ಬಾಡದ, ಬಾಡದಂತ, ಬಾಡದಂತಹ
ఇతర భాషల్లోకి అనువాదం :
जो म्लान या कुम्हलाया न हो।
सीता मंदिर में ताज़े पुष्प चढ़ा रही है।అర్థం : ಆಗ ತಾನೆ ಹೊರತೆಗೆದಂತಹ
ఉదాహరణ :
ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.
పర్యాయపదాలు : ತಾಜಾವಾದ, ತಾಜಾವಾದಂತ, ತಾಜಾವಾದಂತಹ, ಹಸನಾದ, ಹಸನಾದಂತ, ಹಸನಾದಂತಹ
ఇతర భాషల్లోకి అనువాదం :
तुरंत निकाला हुआ।
रहीम रोज़ बकरी का ताज़ा दूध पीता है।