సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ
ఉదాహరణ : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.
పర్యాయపదాలు : ಈಗತಾನೆ ಕಟ್ಟಿದ, ತಾಜ, ಬಳಸದಿರುವ, ಬಳಸಿರದ, ಬಾಡಿಲ್ಲದ, ಹೊಸ
ఇతర భాషల్లోకి అనువాదం :हिन्दी
ताज़ा होने की अवस्था या भाव।
అర్థం : ಶಾರೀರಿಕ ಮತ್ತು ಮಾನಸಿಕವಾಗಿ ಚೆನ್ನಾಗಿ ಇರುವುದು
ఉదాహరణ : ಸ್ನಾನ ಮಾಡಿ ನಾನು ಹೊಸ ತಾಜತನವನ್ನು ಅನುಭವಿಸುತ್ತಿದ್ದೇನೆ.
పర్యాయపదాలు : ತಾಜತನದ, ತಾಜತನದಂತ, ತಾಜತನದಂತಹ
ఇతర భాషల్లోకి అనువాదం :हिन्दी English
शारीरिक एवं मानसिक रूप से अच्छा या ताज़ा।
With restored energy.
ఆప్ స్థాపించండి