సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಅಜ್ಜ-ಅಜ್ಜಿಯ ಮನೆ
ఉదాహరణ : ನನ್ನ ಪಾಲನೆ ಪೋಷಣೆಯು ತಾಯಿಯ ತವರು ಮನೆಯಲ್ಲಿ ಆಯಿತು.
పర్యాయపదాలు : ತವರು ಮನೆ, ತಾಯಿಯ ತವರು ಮನೆ, ಪಿತಾಮಹರ ಮನೆ
ఇతర భాషల్లోకి అనువాదం :हिन्दी
नाना-नानी का घर।
అర్థం : ವಿವಾಹಿತ ಸ್ತ್ರೀಯರಿಗೆ ಅವರ ತಾಯಿ-ತಂದೆಯ ಮನೆ
ఉదాహరణ : ಸೀತಾ ತನ್ನ ತವರು ಮನೆಗೆ ಹೋಗಿದ್ದಾಳೆ.
పర్యాయపదాలు : ತಂದೆ ಮನೆ, ತಂದೆ-ಮನೆ, ತಂದೆಮನೆ, ತವರು, ತವರು ಮನೆ, ತವರುಮನೆ, ತಾಯಿಮನೆ, ತಾಯಿಯ ಮನೆ, ತಾಯಿಯ-ಮನೆ
विवाहित स्त्रियों के लिए उनके माता-पिता का घर।
ఆప్ స్థాపించండి