పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಳ್ಳು అనే పదం యొక్క అర్థం.

ತಳ್ಳು   ಕ್ರಿಯಾಪದ

అర్థం : ಹೊಡೆದು ಅಥವಾ ದಬ್ಬಿ ಮುಂದೆ ಹೋಗುವುದು ಅಥವಾ ಸಾಗುವುದು

ఉదాహరణ : ಮಕ್ಕಳು ಆಟವಾಡುತ್ತಿರುವಾಗ ಒಬ್ಬರಿಗೊಬ್ಬರು ತಳ್ಳುತ್ತಾರೆ.

పర్యాయపదాలు : ದೂಡು, ನೂಗು


ఇతర భాషల్లోకి అనువాదం :

धक्के से या ठेलकर आगे गिराना या बढ़ाना।

बच्चे आपस में खेलते-खेलते एक दूसरे को धकेलने लगे।
ठेल देना, ठेलना, ढकेल देना, ढकेलना, धकिया देना, धकियाना, धकेल देना, धकेलना, धक्का देना, पेल देना, पेलना, रेल देना, रेलना

Move with force.

He pushed the table into a corner.
force, push

అర్థం : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

ఉదాహరణ : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

పర్యాయపదాలు : ದಬ್ಬು, ದೂಡು, ನೂಕು


ఇతర భాషల్లోకి అనువాదం :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel

అర్థం : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ

ఉదాహరణ : ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.

పర్యాయపదాలు : ಒಡ್ಡು, ದೂಕು, ಸಿಲುಕು


ఇతర భాషల్లోకి అనువాదం :

जबरदस्ती आगे की ओर या संकट की स्थिति में डालना।

अपने स्वार्थ के लिए उसने मुझे इस संकट में झोंक दिया।
झोंकना

Act with artful deceit.

cozen

అర్థం : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ఉదాహరణ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

పర్యాయపదాలు : ಅಟ್ಟು, ಓಡಿಸು, ತೊಲಗಿಸು, ದೂರ ಮಾಡು, ಹೊರಗೆ ಹಾಕು


ఇతర భాషల్లోకి అనువాదం :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना