పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಳಹದಿ అనే పదం యొక్క అర్థం.

ತಳಹದಿ   ನಾಮಪದ

అర్థం : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

ఉదాహరణ : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

పర్యాయపదాలు : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ನೆರವು, ಭರವಸೆ


ఇతర భాషల్లోకి అనువాదం :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

అర్థం : ಸಾರಂಗಿ ಮೊದಲಾದವುಗಳನ್ನು ಹೊಡೆಯುವ ಧನುಷ್ಯಾಕಾರದ ಕಟ್ಟಿಗೆಯ ತಿಳುವಾದ ಉದ್ದ ಪಟ್ಟಿ

ఉదాహరణ : ವೈಲಿನ್ ನ ತಳಹದಿಯನ್ನು ದುರಸ್ತಿಗಾಗಿ ನೀಡಲಾಗಿದೆ.


ఇతర భాషల్లోకి అనువాదం :

सारंगी आदि बजाने की कमानी।

वायलिन का गज मरम्मत के लिए दिया है।
गज, गज़

అర్థం : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ

ఉదాహరణ : ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.

పర్యాయపదాలు : ಅಡಿಗಲ್ಲು, ಅವಲಂಬನೆ, ಆಧಾರ, ಆಸರೆ, ಪಾಯಾ, ಮೂಲ


ఇతర భాషల్లోకి అనువాదం :

मकान आदि बनाने के समय उसका वह मूल भाग जो दीवारों की दृढ़ता के लिए ज़मीन खोदकर और उसमें से दीवारों की जोड़ाई आरंभ करके बनाया जाता है।

नींव के मज़बूत रहने पर ही बहुमंज़िली इमारत बनाई जा सकती है।
आधार, आलंबन, आलम्बन, आसार, चय, नींव, नीव, नीवँ, बिना, बुनियाद, मूल

Lowest support of a structure.

It was built on a base of solid rock.
He stood at the foot of the tower.
base, foot, foundation, fundament, groundwork, substructure, understructure