పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಲ್ಲೀನ అనే పదం యొక్క అర్థం.

ತಲ್ಲೀನ   ನಾಮಪದ

అర్థం : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ

ఉదాహరణ : ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.

పర్యాయపదాలు : ನಿರತನಾಗುವುದು, ಮಗ್ನ, ಮುಳುಗುವುದು


ఇతర భాషల్లోకి అనువాదం :

किसी काम आदि में लगे रहने या लिप्त रहने की अवस्था, भाव या क्रिया।

बुरे कामों में संलिप्तता ठीक नहीं।
लगा रहना, लिप्तता, संलिप्तता

అర్థం : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

ఉదాహరణ : ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.

పర్యాయపదాలు : ಅನುರಕ್ತ, ಏಕಾಗ್ರಚಿತ್ತನಾಗಿರುವುದು, ಮಗ್ನನಾಗಿರುವುದು, ಮುಳುಗಿರುವುದು


ఇతర భాషల్లోకి అనువాదం :

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

Complete attention. Intense mental effort.

absorption, concentration, engrossment, immersion

అర్థం : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

ఉదాహరణ : ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

పర్యాయపదాలు : ಕಾರ್ಯನಿರತ, ಕೆಲಸದಲ್ಲಿ ಮಗ್ನ


ఇతర భాషల్లోకి అనువాదం :

किसी कार्य आदि में व्यस्त होने या रहने की अवस्था या भाव।

व्यस्तता के कारण मैं आपसे न मिल सका।
व्यस्तता

The state of being or appearing to be actively engaged in an activity.

They manifested all the busyness of a pack of beavers.
There is a constant hum of military preparation.
busyness, hum

ತಲ್ಲೀನ   ಗುಣವಾಚಕ

అర్థం : ಯಾವುದಾದರೂ ಸಂಗತಿಯಲ್ಲಿ ಪೂರ್ತಿ ಮುಳುಗಿ ಹೋಗುವಿಕೆ

ఉదాహరణ : ನನ್ನ ಅಮ್ಮನು ಪೂಜೆಯನ್ನು ತುಂಬಾ ತಲ್ಲೀನತೆಯಿಂದ ಮಾಡುತ್ತಾಳೆ.

పర్యాయపదాలు : ತಲ್ಲೀನತೆಯ, ತಲ್ಲೀನತೆಯಂತ, ತಲ್ಲೀನತೆಯಂತಹ, ತಲ್ಲೀನತೆಯಿಂದ, ಮಗ್ನತೆಯ, ಮಗ್ನತೆಯಂತ, ಮಗ್ನತೆಯಂತಹ, ಮಗ್ನತೆಯಿಂದ


ఇతర భాషల్లోకి అనువాదం :

जो किसी कार्य या विषय में लीन या पूरी तरह से लगा हुआ हो।

पूजा में तल्लीन माताजी किसी तरह का व्यवधान नहीं चाहती।
अंतर्लीन, अनुरक्त, अनुरत, अनुसंरक्त, अन्तर्लीन, अभिनिविष्ट, अवगाहित, डूबा, डूबा हुआ, तदाकार, तन्मय, तल्लीन, दत्तचित्त, निमग्न, निरत, प्रवण, मगन, मग्न, मशग़ूल, मशगूल, मस्त, रत, लिप्त, लीन, विभोर, संसक्त, सन्नद्ध

Giving or marked by complete attention to.

That engrossed look or rapt delight.
Enwrapped in dreams.
So intent on this fantastic...narrative that she hardly stirred.
Rapt with wonder.
Wrapped in thought.
absorbed, captive, engrossed, enwrapped, intent, wrapped

అర్థం : ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ

ఉదాహరణ : ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.

పర్యాయపదాలు : ಕಾರ್ಯನಿರತ (??), ಕೆಲಸದಲ್ಲಿ ಮಗ್ನ