అర్థం : ತಲೆಯ ಮೇಲೆ ಮತ್ತು ಮುಂದಿನ ಭಾಗ
ఉదాహరణ :
ರಾಮನ ತಲೆಯ ಮೇಲೆ ಬಿಸಿಲು ಬೀಳುತ್ತಿತ್ತು
ఇతర భాషల్లోకి అనువాదం :
అర్థం : ತಲೆ ಬುರುಡೆಯ ಒಳಗಡೆಯ ಕೇಂದ್ರದ ತಂತುಗಳ ಆ ಭಾಗವು ಒಂದು ದೊಡ್ಡ ಕೋಮಲವಾದ ಪಿಂಡವಾಗಿರುತ್ತದೆ
ఉదాహరణ :
ಮಿದುಳಿನ ಸಂರಚನೆಯು ತುಂಬಾ ಜಠಿಲವಾಗಿರುತ್ತದೆ.
ఇతర భాషల్లోకి అనువాదం :
అర్థం : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ
ఉదాహరణ :
ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.
పర్యాయపదాలు : ಮಸ್ತಕ, ಮುಂಡ, ಶಿರಸ್ಸು
ఇతర భాషల్లోకి అనువాదం :
शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।
सिर में चोट लगने से आदमी की जान भी जा सकती है।అర్థం : ಶರೀರದ ರಕ್ತದ ನಾಡಿ ಅದರ ಒಳಗಿನಿಂದ ಶರೀರದ ಭಿನ್ನ-ಭಿನ್ನವಾದ ಅಂಗಗಳಿಗೆ ರಕ್ತ ಹರಿದು ಹೃದಯವರೆಗೆ ತಲುಪುತ್ತದೆ
ఉదాహరణ :
ಶಿರದ ಅಶುದ್ಧವಾದ ರಕ್ತ ಶಿರದ ಮಧ್ಯದಿಂದ ಹೃದಯದವರೆಗೆ ತಲುಪುತ್ತದೆ.
పర్యాయపదాలు : ಬುರಡೆ, ಬುರುಡೆ, ಶಿರ
ఇతర భాషల్లోకి అనువాదం :
शरीर में रक्त की वह नस जिसके द्वारा शरीर के भिन्न-भिन्न अंगों से रक्त चलकर हृदय तक पहुँचता है।
शरीर का अशुद्ध रक्त शिरा के माध्यम से हृदय तक पहुँचता है।A blood vessel that carries blood from the capillaries toward the heart.
All veins except the pulmonary vein carry unaerated blood.అర్థం : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ
ఉదాహరణ :
ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.
పర్యాయపదాలు : ಮುಂಡ
ఇతర భాషల్లోకి అనువాదం :