అర్థం : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು
ఉదాహరణ :
ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.
ఇతర భాషల్లోకి అనువాదం :
అర్థం : ಯಾವುದಾದರು ಜಾಗಕ್ಕೆ ಬಂದು ತಲುಪುವುದು
ఉదాహరణ :
ಹಗಡು ನದಿಯ ತೀರಕ್ಕೆ ಬಂದು ತಲುಪಿತು.
పర్యాయపదాలు : ಬಂದು ತಲುಪು, ಸೇರು
ఇతర భాషల్లోకి అనువాదం :
అర్థం : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ
ఉదాహరణ :
ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.
పర్యాయపదాలు : ಮುಟ್ಟು
ఇతర భాషల్లోకి అనువాదం :
అర్థం : ಅಭಿಪ್ರಾಯ ಅಥವಾ ಆಶಯವನ್ನು ತಿಳಿಸುವಅರ್ಥಮಾಡಿಸುವ ಪ್ರಕ್ರಿಯೆ
ఉదాహరణ :
ನಾನು ತುಂಬಾ ಪ್ರಯಾಸದಿಂದ ಈ ಮಾತಿನ ಆಳದವರೆಗೂ ಬಂದು ತಲುಪಿದ್ದೇನೆ.
పర్యాయపదాలు : ಅರ್ಥ ಮಾಡಿಕೊ
ఇతర భాషల్లోకి అనువాదం :
అర్థం : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ
ఉదాహరణ :
ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ
ఇతర భాషల్లోకి అనువాదం :
అర్థం : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ
ఉదాహరణ :
ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.
ఇతర భాషల్లోకి అనువాదం :
అర్థం : ತಿಳುವಳಿಕೆಯನ್ನು ಹೊಂದುವುದು ಅಥವಾ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು
ఉదాహరణ :
ನನ್ನ ಬುದ್ಧಿ ಅಲ್ಲಿಯವರೆಗೂ ಯೋಚಿಸುವುದಿಲ್ಲ.
ఇతర భాషల్లోకి అనువాదం :