అర్థం : ಎಲ್ಲಿಗೆ ತಲುಪಲಾಗುವುದಿಲ್ಲವೋ ಅಥವಾ ತಲುಪುವುದಕ್ಕೆ ಹೊರತಾಗಿದೆಯೋ
ఉదాహరణ :
ಈ ವೈಜ್ಞಾನಿಕ ಯುಗದಲ್ಲಿಯೂ ಕೂಡ ನಾವು ತಲುಪಲಾಗದಂತಹ ಅನೇಕ ಜಾಗಗಳಿವೆ.
పర్యాయపదాలు : ತಲುಪಲಾಗದಂತ, ತಲುಪಲಾಗದಂತಹ
ఇతర భాషల్లోకి అనువాదం :
जहाँ पहुँच न हो या पहुँच से बाहर।
इस वैज्ञानिक युग में भी हमारे लिए अपैठ स्थानों की कमी नहीं है।