పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತರ್ಕವಿಲ್ಲದಂತ అనే పదం యొక్క అర్థం.

ತರ್ಕವಿಲ್ಲದಂತ   ಗುಣವಾಚಕ

అర్థం : ಯಾವುದರಲ್ಲಿ ತರ್ಕವನ್ನು ಮಾಡಿಲ್ಲವೋ

ఉదాహరణ : ಅವರಿಗೆ ತರ್ಕಮಾಡದ ನ್ಯಾಯದ ಅಪೇಕ್ಷೆ ಇರಲಿಲ್ಲ.

పర్యాయపదాలు : ತರ್ಕ ಮಾಡದ, ತರ್ಕ ಮಾಡದಂತ, ತರ್ಕ ಮಾಡದಂತಹ, ತರ್ಕ ವಿಲ್ಲದ, ತರ್ಕ ವಿಲ್ಲದಂತ, ತರ್ಕ-ಮಾಡದ, ತರ್ಕ-ಮಾಡದಂತ, ತರ್ಕ-ಮಾಡದಂತಹ, ತರ್ಕ-ವಿಲ್ಲದ, ತರ್ಕ-ವಿಲ್ಲದಂತ, ತರ್ಕಮಾಡದ, ತರ್ಕಮಾಡದಂತ, ತರ್ಕಮಾಡದಂತಹ, ತರ್ಕವಿಲ್ಲದ


ఇతర భాషల్లోకి అనువాదం :

जिसमें तर्क न किया गया हो।

उसे अवितर्किक न्याय की अपेक्षा नहीं थी।
अवितर्किक

అర్థం : ವಿವಾದವಿಲ್ಲದಂತಹ ಅಥವಾ ವಿವಾದ ಏಳದಂತಹ

ఉదాహరణ : ಪಂಚಾಯತಿಯ ಸದಸ್ಯರ ನಿರ್ಣಯವು ವಿವಾದವಿಲ್ಲದಂತಹದ್ದಾಗಿದೆ.

పర్యాయపదాలు : ಚರ್ಚೆಯಿಲ್ಲದ, ಚರ್ಚೆಯಿಲ್ಲದಂತ, ಚರ್ಚೆಯಿಲ್ಲದಂತಹ, ತರ್ಕವಿಲ್ಲದ, ತರ್ಕವಿಲ್ಲದಂತಹ, ವಿವಾದವಿಲ್ಲ, ವಿವಾದವಿಲ್ಲದಂತ, ವಿವಾದವಿಲ್ಲದಂತಹ


ఇతర భాషల్లోకి అనువాదం :

जिसपर विवाद न किया जा सके या न उठ सके।

पंचों का निर्णय अविवाद्य है।
अविवाद्य, वादातीत

Not likely to arouse controversy.

noncontroversial, uncontroversial