అర్థం : ವಿವಾದವನ್ನು ಮಾಡುವಂತಹ ಅಥವಾ ವಿವಾದವನ್ನು ಹುಟ್ಟಿಸುವಂತಹ
ఉదాహరణ :
ಕೆಲವು ನೇತಾರರು ವಿವಾದದ ಭಾಷಣವನ್ನು ಮಾಡಿ ಜನರ ಮನಸ್ಸಿನಲ್ಲಿ ಕ್ರೋದದ ಭಾವನೆಯನ್ನು ಹುಟ್ಟು ಹಾಕುತ್ತಾರೆ.
పర్యాయపదాలు : ಚರ್ಚೆಯ, ಚರ್ಚೆಯಂತ, ಚರ್ಚೆಯಂತಹ, ತರ್ಕದ, ತರ್ಕದಂತ, ವಿವಾದದ, ವಿವಾದದಂತ, ವಿವಾದದಂತಹ
ఇతర భాషల్లోకి అనువాదం :
Marked by or capable of arousing controversy.
The issue of the death penalty is highly controversial.