అర్థం : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ
ఉదాహరణ :
ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.
పర్యాయపదాలు : ಕಲಹ, ಚರ್ಚೆ, ಜಗಳ, ತಕರಾರು, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವಾದ-ವಿವಾದ, ವ್ಯರ್ಥವಾದ ತರ್ಕ
ఇతర భాషల్లోకి అనువాదం :
అర్థం : ಯಾವುದೇ ಚರ್ಚೆಯಲ್ಲಿರುವ ವಿಷಯದ ಪರ ಇಲ್ಲವೆ ವಿರೋಧವಾಗಿ ಕೊಡುವ ಕಾರಣ ಅಥವಾ ಸಮರ್ಥನೆ
ఉదాహరణ :
ಅವನ ಮಾತಿನಲ್ಲಿ ತರ್ಕವಿದೆ.
ఇతర భాషల్లోకి అనువాదం :