అర్థం : ಯುವ ಅಥವಾ ತರುಣರುಗಳ ಪೀಳಿಗೆಯ ಕಾಲ
ఉదాహరణ :
ಯುವ ಪೀಳಿಗೆಯಲ್ಲಿ ಅವಜ್ಞೆಯನ್ನು ಕಾಣಬಹುದು.ಇಂದಿನ ಯುವ ಪೀಳಿಗೆಯೇ ನಾಳಿನ ಭಾರತದ ಭವಿಷ್ಯ ಬರೆಯುವರು.
పర్యాయపదాలు : ತರುಣ ಪೀಳಿಗೆ, ಯುವ ಪೀಳಿಗೆ, ಯುವ-ಪೀಳಿಗೆ
ఇతర భాషల్లోకి అనువాదం :
किसी काल विशेष में युवा या तरुणों की पीढ़ी।
युवा पीढ़ी समाज की रीढ़ होती है।