పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತರಿ అనే పదం యొక్క అర్థం.

ತರಿ   ನಾಮಪದ

అర్థం : ಗೋದಿ, ಜೋಳ ಮುಂತಾವುಗಳನ್ನು ತರಿ ಮಾಡಿ ಮಾಡಿರುವ ಖಿಚಡಿ ಅಥವಾ ಖೀರ್

ఉదాహరణ : ನುಚ್ಚಿನಿಂದ ಮಾಡಿದ ಖಾದ್ಯ ತುಂಬಾ ರುಚಿಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ.

పర్యాయపదాలు : ನುಚ್ಚು


ఇతర భాషల్లోకి అనువాదం :

गेहूँ, मक्का आदि के मोटे पिसे दानों की बनी खिचड़ी या खीर।

दलिया एक स्वादिष्ट और पौष्टिक आहार है।
दलिया

Soft food made by boiling oatmeal or other meal or legumes in water or milk until thick.

porridge

ತರಿ   ಕ್ರಿಯಾಪದ

అర్థం : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ

ఉదాహరణ : ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.

పర్యాయపదాలు : ಎರಿ, ಕೆತ್ತು


ఇతర భాషల్లోకి అనువాదం :

सिल, चक्की आदि को छेनी से खुरदुरा करना।

सिल बट्टे के चिकने हो जाने पर उसे समय-समय पर छिनते हैं।
छिनना, टाँकना, रेहना