సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
ఉదాహరణ : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
పర్యాయపదాలు : ಕಕ್ಷೆ, ಕ್ಲಾಸ್, ದರ್ಜೆ
ఇతర భాషల్లోకి అనువాదం :हिन्दी English
एक कक्षा में पढ़ने वाले सभी विद्यार्थी।
A body of students who are taught together.
అర్థం : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ
ఉదాహరణ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ
పర్యాయపదాలు : ಕ್ಲಾಸ್, ವರ್ಗ, ವಿಭಾಗ
*एक साथ डिग्री प्राप्त करने वाले विद्यार्थियों का समूह।
A body of students who graduate together.
అర్థం : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ
ఉదాహరణ : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?
పర్యాయపదాలు : ಕಕ್ಷಾ, ಕಕ್ಷೆ, ಕ್ಲಾಸ್
पढ़ाई के क्रम में ऊँचा-नीचा स्थान।
ఆప్ స్థాపించండి