పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಯಾರಿಸು అనే పదం యొక్క అర్థం.

ತಯಾರಿಸು   ಕ್ರಿಯಾಪದ

అర్థం : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ

ఉదాహరణ : ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.

పర్యాయపదాలు : ತಯಾರು ಮಾಡು


ఇతర భాషల్లోకి అనువాదం :

गढ़ने का काम करवाना।

संयोगिता ने बहू के गहने अभी से गढ़ा लिए हैं।
गढ़वाना, गढ़ाना, बनवाना

అర్థం : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

ఉదాహరణ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

పర్యాయపదాలు : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು


ఇతర భాషల్లోకి అనువాదం :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

అర్థం : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ

ఉదాహరణ : ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.

పర్యాయపదాలు : ಆವಿಷ್ಕಾರಿಸು


ఇతర భాషల్లోకి అనువాదం :

कोई नई वस्तु तैयार होना या नई बात का पता चलना।

टाटा से कार के चार नए मॉडल निकले हैं।
आविष्कृत करना, निकलना

Make something new, such as a product or a mental or artistic creation.

Her company developed a new kind of building material that withstands all kinds of weather.
They developed a new technique.
develop

అర్థం : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

ఉదాహరణ : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

పర్యాయపదాలు : ಮಾಡು


ఇతర భాషల్లోకి అనువాదం :

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

అర్థం : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

ఉదాహరణ : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

పర్యాయపదాలు : ಮಾಡು


ఇతర భాషల్లోకి అనువాదం :

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make