అర్థం : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
ఉదాహరణ :
ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.
పర్యాయపదాలు : ಅಣಿ, ಸಜ್ಜು, ಸನ್ನಾಹ, ಸವರಣೆ, ಸಿದ್ದತೆ
ఇతర భాషల్లోకి అనువాదం :
The activity of putting or setting in order in advance of some act or purpose.
Preparations for the ceremony had begun.అర్థం : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ
ఉదాహరణ :
ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.
పర్యాయపదాలు : ಏರ್ಪಾಟು, ಪೂರ್ವಯೋಜನೆ, ಪೂರ್ವಸಿದ್ಧತೆ, ವ್ಯವಸ್ಥೆ
ఇతర భాషల్లోకి అనువాదం :
कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।
शादी में लड़कीवालों ने बहुत अच्छी व्यवस्था की थी।