అర్థం : ನಿರ್ಲಜ್ಜೆಯಿಂದ ಕೂಡಿದ ಕೆಲಸ ಅಥವಾ ವ್ಯವಹಾರ ಅಥವಾ ಉಲ್ಟಾ-ಪಲ್ಟಾವಾದ ಕಾರ್ಯ ಅಥವಾ ಪ್ರವೃತ್ತಿ
ఉదాహరణ :
ಅವನು ಸಾರಾಯಿ ಕುಡಿಯುತ್ತಿದ್ದಂತಯೇ ತಮಾಷೆ ಮಾಡಲು ಪ್ರಾರಂಭಿಸುತ್ತಾನೆನೀವು ಸಾರಾಯಿ ಕುಡಿದು ಬಂದು ಇಲ್ಲಿ ತಮಾಷೆಯನ್ನು ಮಾಡಬೇಡಿ.
పర్యాయపదాలు : ಗೇಲಿ, ಮೋಜು, ವಿನೋದ, ಹುಡುಗಾಟಿಕೆ
ఇతర భాషల్లోకి అనువాదం :
అర్థం : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
ఉదాహరణ :
ಅವನ ಜೀವನ ಆನಂದಮಯವಾಗಿದೆ.
పర్యాయపదాలు : ಅಹಲ್ಲಾದ, ಆನಂದ, ಉಲ್ಲಾಸ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ
ఇతర భాషల్లోకి అనువాదం :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।అర్థం : ಚಮತ್ಕಾರಪೂರ್ಣವಾದ ಹಾಸ್ಯ ಅಥವಾ ಚುಟುಕ
ఉదాహరణ :
ಅವನ ಹಾಸ್ಯೋಕ್ತಿಯನ್ನು ಕೇಳಿ ಉದಾಸೀನರಾಗಿದ್ದ ವ್ಯಕ್ತಿ ನಗಲಾರಂಭಿಸಿದರು.
పర్యాయపదాలు : ಜೋಕ್, ಹಾಸ್ಯೋಕ್ತಿ
ఇతర భాషల్లోకి అనువాదం :
అర్థం : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
ఉదాహరణ :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
పర్యాయపదాలు : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ
ఇతర భాషల్లోకి అనువాదం :
मन बहलाने वाली बात।
वह सबसे हँसी-मज़ाक़ करते रहता है।అర్థం : ತನ್ನ ಮಾತುಗಳಿಂದ ಜನರನ್ನು ರಂಚಿಸುವವ
ఉదాహరణ :
ಭಾವನವರು ತುಂಬಾ ತಮಾಷೆ ವ್ಯಕ್ತಿ.
పర్యాయపదాలు : ಹಾಸ್ಯ
ఇతర భాషల్లోకి అనువాదం :
अपनी बातों से लोगों को हँसाने वाला।
जीजाजी बड़े विनोदी व्यक्ति हैं।Arousing or provoking laughter.
An amusing film with a steady stream of pranks and pratfalls.