అర్థం : ಏನು ಮಾಡಬೇಕೆಂಬುದು ತಿಳಿಯದಂತಹ ಮನಸ್ಥಿತಿ ಉಂಟಾಗುವ ಇಲ್ಲವೇ ಹುಟ್ಟಿಬರುವ ಪ್ರಕ್ರಿಯೆ
ఉదాహరణ :
ಇದ್ದಕಿದ್ದಂತೆ ಬಂದ ಪೋಲೀಸರನ್ನು ಕಂಡು ಜನ ತಬ್ಬಿಬ್ಬಾದರು.
పర్యాయపదాలు : ಕಂಗಾಲಾಗು, ಕೈಕಾಲಾಡದಂತಾಗು, ದಿಕ್ಕುತೋಚದಂತಾಗು
అర్థం : ಯಾವುದೋ ಒಂದು ವಿಷದಲ್ಲಿ ಗೊಂದಲವನ್ನುಂಟು ಮಾಡುವ ಪ್ರಕ್ರಿಯೆ
ఉదాహరణ :
ಅವನು ಮಧ್ಯ ಮಧ್ಯೆ ಮಾತನಾಡಿ ನನ್ನ ಮಾತುಗಳು ತಬ್ಬಿಬ್ಬಾಗುವಂತೆ ಮಾಡಿದ.
పర్యాయపదాలు : ಗೊಂದಲವಾಗುವಂತೆ ಮಾಡು, ಗೋಜು ಗೋಜಲಾಗುವಂತೆ ಮಾಡು
ఇతర భాషల్లోకి అనువాదం :
क्रम भ्रष्ट करना।
उसने बीच में बोल कर मेरी सोच को गड़बड़ा दिया।