అర్థం : ದೊರೆತ ಅವಕಾಶಗಳು ತಪ್ಪಿ ಹೋಗು
ఉదాహరణ :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
పర్యాయపదాలు : ಕೈ ಬಿಟ್ಟು ಹೋಗು, ಕೈತಪ್ಪಿಹೋಗು
ఇతర భాషల్లోకి అనువాదం :
అర్థం : ಹಿಂದೆ ಉಳಿಯುವ ಪ್ರಕ್ರಿಯೆ
ఉదాహరణ :
ನಾನು ಎಲ್ಲಿ ಇಳಿಯ ಬೇಕಾಗಿತ್ತೊ ಆ ನಿಲ್ದಾಣ ತಪ್ಪಿ ಹೋಯಿತು.
పర్యాయపదాలు : ಹಿಂದೆ ಉಳಿ
ఇతర భాషల్లోకి అనువాదం :
అర్థం : ಪ್ರಪ್ತಿಯಾಗದೆ ಇರುವ ಪ್ರಕ್ರಿಯೆ
ఉదాహరణ :
ಒಂದು ದೊಡ್ಡ ಕೆಲಸವು ಕೈಗೆ ಬರುವಷ್ಟೆರಲ್ಲಿ ಜಾರಿ ಹೋಯಿತು.
పర్యాయపదాలు : ಜಾರಿ ಹೋಗು, ದೊರೆಯದೆ ಹೋಗು, ಸಿಗದೆ ಹೋಗು
ఇతర భాషల్లోకి అనువాదం :
Happen, occur, take place.
I lost my wallet; this was during the visit to my parents' house.