సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ
ఉదాహరణ : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.
పర్యాయపదాలు : ಆರು, ಶೀತಲವಾಗು
ఇతర భాషల్లోకి అనువాదం :हिन्दी English
दहकती हुई या तप्त चीज़ का पानी आदि के संपर्क में आने से ठंडा होना।
Loose heat.
అర్థం : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು
ఉదాహరణ : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.
పర్యాయపదాలు : ಆರು, ನಂದು
ఇతర భాషల్లోకి అనువాదం :हिन्दी
अग्नि का जलकर आप से आप या जल आदि पड़ने के कारण समाप्त हो जाना।
ఆప్ స్థాపించండి