పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಣ್ಣಗಾಗಿಸು అనే పదం యొక్క అర్థం.

ತಣ್ಣಗಾಗಿಸು   ಕ್ರಿಯಾಪದ

అర్థం : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ

ఉదాహరణ : ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.

పర్యాయపదాలు : ಶಾಂತಗೊಳಿಸು, ಶಾಂತವಾಗಿಸು


ఇతర భాషల్లోకి అనువాదం :

चित्त या मन के आवेग, उत्साह आदि को शांत या मंद करना।

उसने उल्टा-सीधा सुनाकर मेरा उत्साह बुझा दिया।
ठंडा करना, बुझाना, शांत करना

Make calm or still.

Quiet the dragons of worry and fear.
calm, calm down, lull, quiet, quieten, still, tranquilize, tranquillise, tranquillize

అర్థం : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ

ఉదాహరణ : ಬಾತು ಈಗ ಆರಿದೆ.

పర్యాయపదాలు : ಆರಿಸು


ఇతర భాషల్లోకి అనువాదం :

किसी वस्तु का तापमान या गरमाहट कम हो जाना।

भात अब जुड़ा गया होगा।
जुड़ाना, ठंडा होना, शीतल होना

అర్థం : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ

ఉదాహరణ : ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.

పర్యాయపదాలు : ಆರಿಸು, ತಣಿಸು


ఇతర భాషల్లోకి అనువాదం :

तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।

लोहार औजार बुझा रहा है।
बुझाना

Cause to heat and crumble by treatment with water.

Slack lime.
slack, slake

అర్థం : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು

ఉదాహరణ : ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.

పర్యాయపదాలు : ಆರಿಸು, ತಣ್ಣಗೆ ಮಾಡು


ఇతర భాషల్లోకి అనువాదం :

किसी वस्तु का तापमान या गरमाहट कम करना।

माँ ने बच्चे को खिलाने के लिए चावल जुड़ाया।
जुड़ाना, ठंडा करना, शीतल करना