సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
ఉదాహరణ : ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
పర్యాయపదాలు : ನೇವರಿಸು, ಸವರು
ఇతర భాషల్లోకి అనువాదం :हिन्दी
किसी वस्तु या शरीर के अंग आदि पर धीरे-धीरे हाथ फेरना।
ఆప్ స్థాపించండి