అర్థం : ಒಂದು ಪ್ರಕಾರದ ಸಣ್ಣ ಕುದುರೆ ಅಥವಾ ಗಿಡ್ಡಕುಳ್ಳ ಕುದುರೆ
ఉదాహరణ :
ಅವನು ತಟ್ಟುವನ್ನು ಅಥವಾ ಸಣ್ಣ ಕುದುರೆಯನ್ನು ಟಾಂಗಾ ಗಾಡಿಗೆ ಕಟ್ಟಿದ್ದಾನೆ.
పర్యాయపదాలు : ಸಣ್ಣ ಕುದುರೆ, ಸಣ್ಣ-ಕುದುರೆ
ఇతర భాషల్లోకి అనువాదం :
Any of various breeds of small gentle horses usually less than five feet high at the shoulder.
ponyఅర్థం : ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ
ఉదాహరణ :
ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.
పర్యాయపదాలు : ಬಡಿ
ఇతర భాషల్లోకి అనువాదం :
किसी सतह पर ठक-ठक, खट-खट या खड़-खड़ की आवाज़ करना।
देखो, कौन दरवाज़ा खटखटा रहा है !।అర్థం : ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ
ఉదాహరణ :
ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.
పర్యాయపదాలు : ಬಡಿ
ఇతర భాషల్లోకి అనువాదం :
खट-खट, ठक-ठक या खड़-खड़ शब्द होना।
पीछे का दरवाज़ा बहुत खटखटाता है।