అర్థం : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
ఉదాహరణ :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
పర్యాయపదాలు : ಆರ್ಹತೆ, ಯೋಗ್ಯತೆ, ಶಕ್ತಿ, ಸಾಮರ್ಥ್ಯ
ఇతర భాషల్లోకి అనువాదం :
The quality of being capable -- physically or intellectually or legally.
He worked to the limits of his capability.