అర్థం : ವೀಣೆಯ ತರಹದ, ಆದರೆ ಅದಕ್ಕಿಂತ ದೊಡ್ಡದಾದ ಒಂದು ಪ್ರಕಾರದ ವಾದ್ಯ
ఉదాహరణ :
ನನಗೆ ತಂಬೂರಿಯನ್ನು ಬಾರಿಸುವುದು ತುಂಬಾ ಇಷ್ಟ.
పర్యాయపదాలు : ತಂತಿವಾದ್ಯ
ఇతర భాషల్లోకి అనువాదం :
A musical instrument in which taut strings provide the source of sound.
stringed instrument