పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಂತ್ರ అనే పదం యొక్క అర్థం.

ತಂತ್ರ   ನಾಮಪದ

అర్థం : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ

ఉదాహరణ : ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.

పర్యాయపదాలు : ಪ್ರಣಾಳಿಕೆ, ವ್ಯವಸ್ಥೆ


ఇతర భాషల్లోకి అనువాదం :

स्वतंत्र पर एक दूसरे से जुड़े हुए तत्वों का वह समूह जिनसे एक इकाई का निर्माण होता है।

आरक्षण से शिक्षा तंत्र प्रभावित होता है।
तंत्र, तन्त्र, प्रणाली, व्यवस्था

A group of independent but interrelated elements comprising a unified whole.

A vast system of production and distribution and consumption keep the country going.
scheme, system

అర్థం : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು

ఉదాహరణ : ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು

పర్యాయపదాలు : ಪಿತೂರಿ, ಸಂಚು, ಹೊಂಚು


ఇతర భాషల్లోకి అనువాదం :

आक्रमण करने या किसी के विरुद्ध कोई कार्य करने के लिए अनुकूल अवसर की खोज।

सीमा पर शत्रु ताक में हैं।
घात, ताक

The act of concealing yourself and lying in wait to attack by surprise.

ambuscade, ambush, lying in wait, trap

అర్థం : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ఉదాహరణ : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

పర్యాయపదాలు : ಅಡ್ಡ ಹಾದಿ, ಕಪಟ, ಜಾಲ, ಮೋಸ, ವಂಚನೆ, ಸಂಚು


ఇతర భాషల్లోకి అనువాదం :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

అర్థం : ಕೆಲವು ವಿಶೇಷ ಕಾರ್ಯಗಳಲ್ಲಿ ಪ್ರಯುಕ್ತ ಪ್ರಯೋಗಾತ್ಮಕ ಅಥವಾ ವ್ಯವಹಾರಿಕ ವಿಧಿ ಅಥವಾ ಸಮಯ

ఉదాహరణ : ರೋಗಗಳಿಗೆ ಉಪಚಾರ ನೀಡಲು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.


ఇతర భాషల్లోకి అనువాదం :

कुछ विशेष कार्य में प्रयुक्त प्रयोगात्मक या व्यावहारिक विधि या कला।

रोगों के उपचार में नित नए तकनीक उपयोग में लाए जाते हैं।
टेक्नीक, तकनीक

A practical method or art applied to some particular task.

technique

అర్థం : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ

ఉదాహరణ : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.

పర్యాయపదాలు : ಉಪಾಯ, ಯುಕ್ತಿ, ಹೂಟ


ఇతర భాషల్లోకి అనువాదం :

कामयाबी पाने के लिए चालाकीपूर्वक लगाई जाने वाली युक्ति।

उसने दाँव-पेच करके अध्यक्ष की कुर्सी हथिया ली।
मैं उसकी चाल समझ न सका।
उठा पटक, उठा-पटक, उठापटक, एँच पेंच, एँच पेच, एँच-पेंच, एँच-पेच, एँचपेंच, एँचपेच, चाल, छक्का पंजा, छक्का-पंजा, दाँव पेंच, दाँव पेच, दाँव-पेंच, दाँव-पेच, पेंच, पेच

A maneuver in a game or conversation.

gambit, ploy, stratagem

అర్థం : ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ

ఉదాహరణ : ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.

పర్యాయపదాలు : ಕಪಟ ಪ್ರಯತ್ನ, ಕಾರಸ್ಥಾನ, ಗುಪ್ತ


ఇతర భాషల్లోకి అనువాదం :

काम बनाने या सँवारने की क्रिया।

उनकी कारसाज़ी से यह घर टूटते-टूटते बचा।
कारसाज़ी, कारसाजी

అర్థం : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

ఉదాహరణ : ಮೋಸದಿಂದ ಸಂದೇಶ ಕಳುಹಿಸುವುದು.

పర్యాయపదాలు : ಕಪಟ, ಕಳ್ಳತನ, ಜಾಲ, ಮೋಸ


ఇతర భాషల్లోకి అనువాదం :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

అర్థం : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ

ఉదాహరణ : ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.

పర్యాయపదాలు : ಜಾದು, ತಂತ್ರ-ಮಂತ್ರ, ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ


ఇతర భాషల్లోకి అనువాదం :

किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।

आज के वैज्ञानिक टोने-टोटके में विश्वास नहीं करते।
अंछर, अफसूँ, अफसून, अफ़सूँ, अफ़सून, जंतर मंतर, जंतर-मंतर, जादू-टोना, जोग, टोटका, टोनहाई, टोना, टोना-जादू, टोना-टोटका, डीठमूठि, तंत्र-मंत्र, तंत्रमंत्र, नक़्श, नक्शय, मंत्र-तंत्र, मंत्रतंत्र

The belief in magical spells that harness occult forces or evil spirits to produce unnatural effects in the world.

black art, black magic, necromancy, sorcery

అర్థం : ಗುಪ್ತವಾದ ಅಥವಾ ತಂತ್ರಗಾರದ ಕಾರ್ಯಾಚರಣೆ

ఉదాహరణ : ಸಿಪಾಯಿಗಳ ತಂತ್ರದಿಂದ ಶತ್ರುಗಳ ಸೈನ್ಯವನ್ನು ನಾಶ ಮಾಡಿದರು.

పర్యాయపదాలు : ಕಾರಸ್ಥಾನ, ಗುಪ್ತ


ఇతర భాషల్లోకి అనువాదం :

भीतरी या छिपी हुई कार्रवाई या चालाकी।

सिपाहियों की कारसाज़ी से नामी तस्कर पकड़ा गया।
कारसाज़ी, कारसाजी

Intelligence as manifested in being quick and witty.

brightness, cleverness, smartness

అర్థం : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ

ఉదాహరణ : ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.

పర్యాయపదాలు : ಒಳಸಂಚು, ಮೋಸ


ఇతర భాషల్లోకి అనువాదం :

गुप्त समझौता, विशेषतः किसी कपटपूर्ण कार्य के लिए।

घरवालों की मिलीभगत से ही उसकी हत्या हुई।
मिली-भगत, मिलीभगत

secret agreement or cooperation especially for an illegal or deceitful purpose.

The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.
collusion